acid radical
ನಾಮವಾಚಕ

ಆಮ್ಲದ ರ್ಯಾಡಿಕಲ್‍; ಆಮ್ಲದಲ್ಲಿರುವ ಹೈಡ್ರೊಜನ್‍ ಯಾ ಹೈಡ್ರಾಕ್ಸಿಲ್‍ ಗುಂಪುಗಳನ್ನು ತೆಗೆದುಹಾಕುವುದರಿಂದ ರೂಪುಗೊಳ್ಳುವ ರ್ಯಾಡಿಕಲ್‍.